ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ನಮ್ಮ ಕುರಿತು

ಕೆಪೆಕ್ ಜ್ಞಾಪನಾಪತ್ರ ಹಾಗೂ ಅಂತರ್ನಿಯಮಾವಳಿಗಳು

 • ಕರ್ನಾಟಕವು ಕೃಷಿ ಪ್ರಧಾನ ರಾಜ್ಯ
 • ರಾಜ್ಯದ ಒಟ್ಟು ಜಿಡಿಪಿಯ ಪೈಕಿ 24%ರಷ್ಟು ಕೃಷಿಯಿಂದ ಬರುತ್ತದೆ
 • ರಾಜ್ಯದ ಒಟ್ಟು ಕಾರ್ಮಿಕ ವಲಯದಲ್ಲಿ 66%ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ.
 • ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 70%ರಷ್ಟು ಜನರು ಈಗಲೂ ಸಹ ತಮ್ಮ ಜೀವನಾಧಾರಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.
 • ಒಟ್ಟು 100.06 ಲಕ್ಷ ಹೆಕ್ಟೇರ್‍ನಷ್ಟು ಕೃಷಿ ಉತ್ಪಾದನಾ ಪ್ರದೇಶವಿದ್ದು, 120 ಲಕ್ಷ ಮೆಟ್ರಿಕ್ ಟನ್‍ಗಳನ್ನು ಉತ್ಪಾದನೆಯಾಗುತ್ತದೆ
 • 20.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಒಟ್ಟು 191.24 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ಉತ್ಪಾದನೆಯಾಗುತ್ತಿದೆ.
 • ತೋಟಗಾರಿಕೆ ಇಲಾಖೆಯ ಒಟ್ಟು ವಾರ್ಷಿಕ ಆದಾಯ ರೂ.7,152 ಕೋಟಿಗಳು. ಅಂದರೆ, ದೇಶದ ಇಡಿ ಕೃಷಿ ವಲಯದ ಒಟ್ಟು ವಾರ್ಷಿಕ ಆದಾಯದ ಶೇ.40ರಷ್ಟು.

ತೋಟಗಾರಿಕೆ ಅಭಿವೃದ್ಧಿಗೆ ಪ್ರಮುಖ ತಡೆಗಳು ಹಾಗೂ ತೊಂದರೆಗಳು :-

 • ಪ್ರತಿ ಘಟಕ ಭೂಪ್ರದೇಶದಲ್ಲಿ ಕಡಿಮೆ ಉತ್ಪಾದಕತೆ.
 • ಉಪವಿಭಾಗ ಹಾಗೂ ವಿಭಜಿತ ಭೂಹಿಡುವಳಿಗಳಿಂದಾಗಿ ಯಾಂತ್ರಿಕ ಸಾಗುವಳಿ ಅಸಾಧ್ಯ.
 • ಸಂಗ್ರಹಣ ಕೇಂದ್ರಗಳು, ವಿಂಗಡಣೆ, ಸ್ವಚ್ಛಗೊಳಿಸುವಿಕೆ, ವ್ಯಾಕ್ಸಿಂಗ್, ಪ್ಯಾಕಿಂಗ್ ಘಟಕಗಳು, ಶೈತ್ಯೀಕರಣ ಸಾರಿಗೆ, ಶೀತಲೀಕರಣಪೂರ್ವ ಹಾಗೂ ಶೀತಲ ಸಂಗ್ರಹಾಗಾರಗಳು, ಸಂಸ್ಕರಣಾ ಘಟಕಗಳು ಹಾಗೂ ರಫ್ತು ಕೇಂದ್ರಗಳಂತಹ ಕೊಯ್ಲು-ನಂತರದ ಮೂಲಭೂತಸೌಕರ್ಯಗಳ ಕೊರತೆ
 • ಇವು ಋತುಕಾಲಿಕ ಉತ್ಪನ್ನಗಳಾಗಿವೆ. ಈ ಋತು ಅಥವಾ ಮಾಸ ಅತ್ಯಮತ ಅಲ್ಪಾವಧಿಯದ್ದಾಗಿದ್ದು, ಈ ಕಾರಣದಿಂದಾಗಿಯೇ ಉತ್ಪಾದನೆಯಾದ ಇಡೀ ಉತ್ಪನ್ನ ಒಮ್ಮೆಗೆ ಮಾರುಕಟ್ಟೆಯನ್ನು ಪ್ರವೇಶಿಸಿ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ. ಹಾಗಾಗಿ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ.

ರೈತರ ಹಿತಾಸಕ್ತಿಯ ದೃಷ್ಟಿಯಿಂದ ಈ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಮತ್ತು ರಾಜ್ಯದ ಕೃಷಿ ನೀತಿಯ ಶಿಫಾರಸ್ಸುಗಳ ಪ್ರಕಾರ ಹಾಗೂ ಕೃಷಿ, ತೋಟಗಾರಿಕೆ ಹಾಗೂ ಪುಷ್ಪೋದ್ಯಮ ವಲಯಗಳ ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತನ್ನು ಪ್ರೋತ್ಸಾಹಿಸಲು ಸರ್ಕಾರವು, ಏಪ್ರಿಲ್ 22, 1996ರಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತವನ್ನು (ಏಂPPಇಅ) ಸ್ಥಾಪಿಸಿತು. on 22nd April 1996. 


ಶೇರು ಬಂಡವಾಳ

ಅಧಿಕೃತ - Rs.500 Lakhs (ಐದುನೂರು ಲಕ್ಷಗಳು)
ಪಾವತಿಸಿದ - Rs.50 lakhs (ಐವತ್ತು ಲಕ್ಷಗಳು)

ಇತ್ತೀಚಿನ ನವೀಕರಣ​ : 27-05-2020 12:36 PM ಅನುಮೋದಕರು: Approver kappec


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ