ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಪ್ರೋತ್ಸಾಹಕ ಚಟುವಟಿಕೆಗಳ ಕ್ರಿಯಾ ಯೋಜನೆ

ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ವ್ಯಾಪಾರ (ಸ್ಥಳೀಯ ಹಾಗೂ ರಫ್ತು ಎರಡೂ ವ್ಯಾಪಾರಗಳು) ಅಭಿವೃದ್ಧಿಗಾಗಿ ಕಂಪನಿಯು ಈ ಕೆಳಕಂಡ ಪ್ರೋತ್ಸಾಹಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಸ್ತಾಪಿಸಿದೆ.

 • ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಯುವ ರೈತರಿಗೆ ಉತ್ತಮ ಗುಣಮಟ್ಟದ ಬೆಂಗಳೂರು ಗುಲಾಬಿ ಈರುಳ್ಳಿ ಬೀಜಗಳನ್ನು ಖರೀದಿಸುವುದು ಹಾಗೂ ಸರಬರಾಜು ಮಾಡುವುದು.
 • ರಫ್ತು ಗುಣಮಟ್ಟದ ಮಿಡಿಸೌತೆಕಾಯಿಗಾಗಿ ಗುಣಮಟ್ಟದ ಉತ್ಪಾದನಾ ತಂತ್ರಜ್ಞಾನ ಕುರಿತು ಸಂಶೋಧನೆ ಹಾಗೂ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು, ಭಾರತೀಯ ಗರ್ಕಿನ್ ರಫ್ತುದಾರರ ಸಂಘ ಹಾಗೂ ಅಪೆಡಾ ಜೊತೆ ಸಹಯೋಗ.
 • ರಾಜ್ಯದಲ್ಲಿ ಬೆಳೆಯುವ ಬೆಂಗಳೂರು ಗುಲಾಬಿ ಈರುಳ್ಳಿ ಹಾಗೂ ಮಿಡಿಸೌತೆಕಾಯಿಗಾಗಿ ಕೃಷಿ ರಫ್ತು ಪ್ರಾಂತ್ಯಗಳ ಅನುಷ್ಠಾನ ಹಾಗೂ ಸಂಯೋಜನೆ
 • ರೈತರ ಲಾಭಕ್ಕಾಗಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಐಐಹೆಚ್‍ಆರ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಿಂದ ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ನಿರ್ದಿಷ್ಟ ವಿಚಾರಗೋಷ್ಠಿಗಳು, ಕಾರ್ಯಾಗಾರಗಳ ಆಯೋಜನೆ.
 • ರಾಜ್ಯದಿಂದ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ಉದಯೋನ್ಮುಖ ಉದ್ಯಮಿಗಳಿಗೆ ಅಗತ್ಯ ಮಾರ್ಗಸೂಚನೆ ಹಾಗೂ ಮಾಹಿತಿ ಒದಗಿಸುವುದು.
 • Cultivation of White and Yellow Onion in Belgaum district in association with a leading onion exporter and the College of Horticulture, Arabhavi in Gokak Taluk.

 • ರಾಜ್ಯದಲ್ಲಿ ವೈನ್ ಉದ್ಯಮವನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರದಿಂದ ಹೊಸದಾಗಿ ಸ್ಥಾಪಿಸಲಾಗಿರುವ ‘ಕರ್ನಾಟಕ ದ್ರಾಕ್ಷರಸ ಮಂಡಳಿ’ಯ ಸಹಯೋಗದೊಂದಿಗೆ ಈಕ್ವಿಟಿ ಭಾಗವಹಿಸುವಿಕೆ.
 • ಕೃಷಿ ಮಾರುಕಟ್ಟೆ ಮಂಡಳಿ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಧಾರವಾಡಗಳ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಕೆಪೆಕ್‍ನ ಪಾತ್ರ ಹಾಗೂ ಕಾರ್ಯತಂತ್ರಗಳು, ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ರಫ್ತು ಅಭಿವೃದ್ಧಿಗೆ ಲಭ್ಯವಿರುವ ಸಾಮಥ್ರ್ಯ ಹಾಗೂ ಅವಕಾಶಗಳ ಕುರಿತು ಉಪನ್ಯಾಸಗಳನ್ನು ನೀಡುವುದು.


Government of Karnataka in the budget for the year 2006-2007 has sanctioned and released an amount of Rs.10 crores (Rupees Ten Crores Only) to KAPPEC for creating post-harvest infrastructure facilities in a phased manner in different parts of the State based on the potential. Accordingly, the company has envisaged the following infrastructure facility in the State in a phased manner:-


Sl.No Name of the Project
1 Creation of post harvest infrastructure facility consisting of two pack houses, two precooling units, five cold storages, one washing, waxing and grading unit, two refrigerated vans, one battery operated forklift, two hydraulic hand pallet trucks, a laboratory, office complex, packing and grading tables 40 numbers- For the export of Pomegranates and other horticulture produce from Kushtagi and surrounding areas in Koppal District – Action has already been initiated on this project.
2 Creation of post harvest technologies at Chitradurga consisting of a receiving hall, pack house, pre cooling, Cold storage, washing and waxing unit and related equipments for the export of pomegranates, Figs, Papaya and other horticulture produce from Chitradurga and surrounding areas.
3 Establishing a State of the art TUR processing unit at Gulbarga for the benefits of TUR farmers of Gulbarga, Bidar Districts and surrounding areas.
4 Establishing an IQF unit at Hubli in North Karnataka for the export of Quick frozen foods under PPP model.
5 Establishing six numbers Vanilla Processing units in difference vanilla growing areas of the State along with all required equipments and buildings for processing and drying of vanilla for export markets.
6 Establishing Pineapple and other horticulture produce processing and canning unit in Sirsi, Karnataka.
7 Creation of Post Harvest  Infrastructure at Srinivaspur / Kolar consisting of a receiving hall, desapping hall, washing, Packing and related equipments for  the export of Mangoes from Srinivaspur, Kolar and surrounding areas.
8 Establishing a grape processing unit at Bijapur for production of international quality wine and other related products for exports.
9 Creation of post harvest infrastructure (cold chain) facility at Bidar for the export of fruits & vegetables

ಇತ್ತೀಚಿನ ನವೀಕರಣ​ : 27-05-2020 01:08 PM ಅನುಮೋದಕರು: Approver kappecಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ