ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಭವಿಷ್ಯದ ಯೋಜನೆಗಳು ಹಾಗೂ ಕಾರ್ಯಕ್ರಮಗಳು

ಕೆಪೆಕ್‍ನ ಭವಿಷ್ಯದ ಯೋಜನೆಗಳು ಹಾಗೂ ಕಾರ್ಯಕ್ರಮಗಳು

 • ರೈತರ ಅನುಕೂಲಕ್ಕಾಗಿ ಸ್ಥಳೀಯ ಹಾಗೂ ವಿದೇಶಿ ಮಾರುಕಟ್ಟೆ ಎರಡೂ ಕಡೆ ವ್ಯಾಪಾರವನ್ನು ವೃದ್ಧಿಸುವ ಯೋಜನೆಗಳು.
 • ಹಂತ ಹಂತಗಳಲ್ಲಿ ಪ್ಯಾಕ್ ಹೌಸ್, ಪ್ರೀಕೂಲಿಂಗ್ ಘಟಕ, ಶೀತಲೀಕರಣ ಕೇಂದ್ರ, ಸಂಸ್ಕರಣಾ ಘಟಕ, ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ಹಾಗೂ ಶೀತಲೀಕೃತ ಸಾರಿಗೆ ಇತ್ಯಾದಿ ಕೊಯ್ಲಿನ ನಂತರದ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲು ಯೋಜನೆಗಳು.
 • ಹಂತ ಹಂತಗಳಲ್ಲಿ ಪ್ಯಾಕ್ ಹೌಸ್, ಪ್ರೀಕೂಲಿಂಗ್ ಘಟಕ, ಶೀತಲೀಕರಣ ಕೇಂದ್ರ, ಸಂಸ್ಕರಣಾ ಘಟಕ, ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ಹಾಗೂ ಶೀತಲೀಕೃತ ಸಾರಿಗೆ ಇತ್ಯಾದಿ ಕೊಯ್ಲಿನ ನಂತರದ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲು ಯೋಜನೆಗಳು.
 • ಬೆಂಗಳೂರು ಗುಲಾಬಿ ಈರುಳ್ಳಿ ತಳಿಯ ಉತ್ಪಾದನೆ, ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ರೈತರಿಗೆ ಅನುಕೂಲಕರ ದರಗಳಲ್ಲಿ ಗುಣಮಟ್ಟದ ಬೆಂಗಳೂರು ಗುಲಾಬಿ ಈರುಳ್ಳಿ ಬೀಜಗಳನ್ನು ಒದಗಿಸುವುದು. ರೈತರಿಗೆ ವಿತರಿಸುವ ಸಲುವಾಗಿ ಏಂPPಇಅ ಈಗಾಗಲೇ ನಾಶಿಕ್‍ನ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಅಭಿವೃದ್ಧಿ ಫೌಂಡೇಷನ್‍ನಿಂದ ಪ್ರಮಾಣೀಕೃತ ಬೆಂಗಳೂರು ಗುಲಾಬಿ ಈರುಳ್ಳಿ ಬೀಜಗಳನ್ನು ಖರೀದಿಸಿ ರೈತರಿಗೆ ವಿತರಿಸಿದೆ.
 • ಕೊಯ್ಲು ಪೂರ್ವ ಹಾಗೂ ನಂತರದ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಪದ್ಧತಿಗಳ ಕುರಿತಂತೆ ರೈತರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಚಾರಗೋಷ್ಠಿಗಳು, ಕಮ್ಮಟಗಳು, ತರಬೇತಿ ಕಾರ್ಯಕ್ರಮಗಳ ಆಯೋಜನೆ.
 • ಕರ್ನಾಟಕದಲ್ಲಿ ಬೆಳೆಯುವಂತಹ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಅಂತರರಾಷ್ಟ್ರೀಯ & ಸ್ಥಳೀಯ ಮೇಳಗಳು ಹಾಗೂ ಪ್ರದರ್ಶನಗಳಲ್ಲಿ ಭಾಗವಹಿಸುವುದು. ಕರ್ನಾಟಕ ಸರ್ಕಾರವು ಆದೇಶ ಸಂಖ್ಯೆ. ಎಹೆಚ್‍ಡಿ:88:ಹೆಚ್‍ಪಿಪಿ:2006, ದಿನಾಂಕ 23ನೇ ಜನವರಿ 2007ರ ಮೂಲಕ ಕೆಪೆಕ್ ಸಂಸ್ಥೆಗೆ ರೂ.10 ಕೋಟಿಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ ಹಂತ ಹಂತವಾಗಿ ಸಾಮಥ್ರ್ಯವುಳ್ಳ ಪ್ರದೇಶಗಳಲ್ಲಿ ಪ್ಯಾಕ್ ಹೌಸ್, ಪ್ರೀ-ಕೂಲಿಂಗ್ ಘಟಕ, ಶೀತಲೀಕರಣ ಕೇಂದ್ರ, ಸಂಸ್ಕರಣಾ ಘಟಕ, ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು & ಶೀತಲೀಕೃತ ಸಾರಿಗೆ ಇತ್ಯಾದಿಯಂತಹ ಕೊಯ್ಲಿನ ನಂತರದ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲಾಗುತ್ತದೆ.
 •  NO.AHD:88:HPP:2006 Dated 23rd January 2007 has released Rs.10 crores to KAPPEC for creating post harvest infrastructure facilities like pack house, pre-cooling unit, cold storage, processing unit, quality control labs & refrigerated transport etc., in potential areas in a phased manner.

ಇತ್ತೀಚಿನ ನವೀಕರಣ​ : 27-05-2020 12:43 PM ಅನುಮೋದಕರು: Approver kappecಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ