ಅಭಿಪ್ರಾಯ / ಸಲಹೆಗಳು

ರಫ್ತಿನಲ್ಲಿ ಎದುರಾಗುವ ತೊಂದರೆಗಳು

ರಫ್ತಿನಲ್ಲಿ ಎದುರಾಗುವ ತೊಂದರೆಗಳು

 • ಉಪವಿಭಾಗ ಹಾಗೂ ವಿಭಜಿತ ಭೂಹಿಡುವಳಿಗಳು - ಸರಾಸರಿ ಜಮೀನಿನ ಅಳತೆ 1.74 ಹೆಕ್ಟೇರ್‍ಗಳು
 • ಪ್ರತಿ ಘಟಕ ಪ್ರದೇಶದಲ್ಲಿ ಕಡಿಮೆ ಉತ್ಪಾದಕತೆ.

ರಾಷ್ಟ್ರ ಹೆಕ್ಟೇರ್‍ವಾರು ಉತ್ಪಾದಕತೆ
ಈರುಳ್ಳಿ ಉತ್ಪಾದನೆ
ಚೀನಾ 61.76 mts
ಆಸ್ಟ್ರೇಲಿಯಾ 44.51 mts
ಯುಎಸ್‍ಎ 42.96 mts
ಭಾರತ 10.62 mts
   
ಕೋಸು ಉತ್ಪಾದನೆ
ವಿಶ್ವ ಸರಾಸರಿ 24093 kgs
ಉಜ್ಬೇಕಿಸ್ತಾನ್ 72083 kgs
ಭಾರತ 18261 kgs
   
ಟೊಮೆಟೊ ಉತ್ಪಾದನೆï
ವಿಶ್ವ ಸರಾಸರಿ 28343 kgs
ನೆದರ್‍ಲ್ಯಾಂಡ್ಸ್ 46667 kgs
ಭಾರತ 15143 kgs
   
ಧಾನ್ಯಗಳ ಉತ್ಪಾದನೆ  
ವಿಶ್ವ ಸರಾಸರಿ 837 kgs
ಐರ್‍ಲ್ಯಾಂಡ್ 4524 kgs
ಭಾರತ 584 kgs
 • ಅಸಂಘಟಿತ ಹಾಗೂ ದುರ್ಬಲ ಸ್ಥಳೀಯ ಮಾರುಕಟ್ಟೆ.
 • ಸಂಗ್ರಹಣ ಕೇಂದ್ರಗಳು, ವಿಂಗಡಣೆ, ಸ್ವಚ್ಛಗೊಳಿಸುವಿಕೆ, ವ್ಯಾಕ್ಸಿಂಗ್, ಪ್ಯಾಕಿಂಗ್ ಘಟಕಗಳು, ಶೈತ್ಯೀಕರಣ ಸಾರಿಗೆ, ಶೀತಲೀಕರಣಪೂರ್ವ ಹಾಗೂ ಶೀತಲ ಸಂಗ್ರಹಾಗಾರಗಳು, ಸಂಸ್ಕರಣಾ ಘಟಕಗಳು ಹಾಗೂ ರಫ್ತು ಕೇಂದ್ರಗಳ ಕೊರತೆ.
 • ಕೃಷಿ ಹೂಡಿಕೆ ಹಾಗೂ ರಫ್ತು ಹಣಕಾಸಿನ ಮೇಲೆ ಅತಿ ಹೆಚ್ಚು ಬಡ್ಡಿ ದರಗಳು. ಉದಾಹರಣೆಗೆ:- ವಿದೇಶಗಳಲ್ಲಿ 4-6%ರಷ್ಟಿದೆ. ಭಾರತದಲ್ಲಿ ವಾರ್ಷಿಕ 16% ನಷ್ಟಿದೆ.
 • ಕೃಷಿ ಹಾಗೂ ಆಹಾರ ವಲಯದಲ್ಲಿ ಅಸಮರ್ಪಕ ತೆರಿಗೆ ವ್ಯವಸ್ಥೆ. ಉದಾಹರಣೆಗೆ:-
ಫಿಲಿಪಿನ್ಸ್ & ಇಂಡೊನೇಷ್ಯಾ (ಎಲ್ಲಾ ತೆರಿಗೆಗಳು) - 10%
ನೆದರ್‍ಲ್ಯಾಂಡ್ಸ್ & ಫಿನ್‍ಲ್ಯಾಂಡ್ (ಎಲ್ಲಾ ತೆರಿಗೆಗಳು - 14%
ಯು.ಕೆ. (ಎಲ್ಲಾ ತೆರಿಗೆಗಳು) - 15%
ಚೀನಾ & ಐರ್‍ಲ್ಯಾಂಡ್ (ಎಲ್ಲಾ ತೆರಿಗೆಗಳು) - 17%
ಭಾರತ (ಎಲ್ಲಾ ತೆರಿಗೆಗಳು) - 25%
 • ಸ್ಪಷ್ಟ ಹಾಗೂ ಸ್ಥಿರ ರಫ್ತು ನೀತಿಯ ಕೊರತೆ
 • ಎಪಿಎಂಸಿ ತೆರಿಗೆಯಿಂದ ಪದಾರ್ಥಗಳ ದರ ಹೆಚ್ಚಾಗುತ್ತದೆ


ಇತ್ತೀಚಿನ ನವೀಕರಣ​ : 27-05-2020 01:25 PM ಅನುಮೋದಕರು: Approver kappec


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080