Sl No |
Application number |
Applicant Name |
Information sought |
Current status |
0
1
1 |
469 |
MANJUNATHA K |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕನ್ನಮಂಗಲ ಗ್ರಾಮದ ಸರ್ವೇ ನಂ.90 ರಲ್ಲಿ ತೋಟಗಾರಿಕೆ ಇಲಾಖೆಯ ಶೀಥಲ ಘಟಕಕ್ಕೆ ಎನ್.ಹೆಚ್.-7 ರಾಷ್ಟ್ರೀಯ ಹೆದ್ದಾರಿಯಿಂದ ಹಾದುಹೋಗುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದು, ಸದರಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕೆಪೆಕ್/ಆರ್.ಟಿ.ಐ ಮಾಹಿತಿ/2022-23/215 ರಂತೆ ತಾವು ನೀಡಿರುವ ನಕ್ಷೆಯು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನಾ ಪ್ರಾಧಿಕಾರದಿಂದ ಗುರುತಿಸಿರುವ ನಕ್ಷೆಯಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಬೇಕಾಗಿ ಕೋರಿರುತ್ತೇನೆ. |
Assigned to PIOAMBIKA N |
2
2 |
468 |
MANJUNATHA K |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕನ್ನಮಂಗಲ ಗ್ರಾಮದ ಸರ್ವೇ ನಂ.90 ರಲ್ಲಿ ತೋಟಗಾರಿಕೆ ಇಲಾಖೆಯ ಶೀಥಲ ಘಟಕಕ್ಕೆ ಎನ್.ಹೆಚ್.-7 ರಾಷ್ಟ್ರೀಯ ಹೆದ್ದಾರಿಯಿಂದ ಹಾದುಹೋಗುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದು, ಸದರಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕೆಪೆಕ್/ಆರ್.ಟಿ.ಐ ಮಾಹಿತಿ/2022-23/215 ರಂತೆ ತಾವು ನೀಡಿರುವ ನಕ್ಷೆಯು, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ಶೀತಲ ಘಟಕ ಏಕ ನಿವೇಶನ ನಕ್ಷೆಯಲ್ಲಿ ಗುರುತಿಸಿ ನೀಡಲು ಮಾಹಿತಿಯನ್ನು ಕೋರಿರುತ್ತೇನೆ. |
Assigned to PIOAMBIKA N |
3
3 |
431 |
ASWATHANARAYANA REDDY |
To furnish the certified copies of the documents along with entire details in respect of Retired Employee i.e., Umesh G. Bagur, who was General Manager, when he was promoted from the post of Deputy General Manager to the General Manager, from the date of Joining to till his Retirement in respect of the Umesh G. Bagur of the Basic Salary, Promotion, Increments, Regularization & Retirement benefits along with the Details etc.,
i) To furnish the Date of Joining to the Post of Deputy General Manager; ii) To furnish the certified copy of the Statement of basic salary of The Deputy General Manager, when he was joined to the service; iii) To furnish the certified copy of the Statement of basic salary of the DGM, when he was became the permanent employee; iv) To furnish the certified copy of the time bound pay scale details, increments and additional increment granted to the DGM along with the details are to be Produced; v) To furnish the certified copy of the Details and information under what basis additional increments to be granted under KCSR Rules / C&R Rules / Modal Standing Order / bye laws / Separate Rules framed by your authority to the post of DGM & GM; vi) To furnish the certified copy of the Orders along with the details when he was Promoted from the date of Joining, what was the Basic Salary.; vii) To furnish the Certified copies of Promotion, Increments and what is the date promotion from the Post of DGM to GM and what is the date of increment was granted from time to time to the post of DGM to GM. |
Assigned to PIOAMBIKA N |
4
4 |
410 |
MANJUNATHA K |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕನ್ನಮಂಗಲ ಗ್ರಾಮದ ಸರ್ವೇ ನಂ.90 ರಲ್ಲಿ ತೋಟಗಾರಿಕೆ ಇಲಾಖೆಯ ಶೀಥಲ ಘಟಕಕ್ಕೆ ಎನ್.ಹೆಚ್.-7 ರಾಷ್ಟ್ರೀಯ ಹೆದ್ದಾರಿಯಿಂದ ಹಾದುಹೋಗುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದು, ಸದರಿ ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ಹೆಸರು ಮತ್ತು ವಿಳಾಸದ ಬಗ್ಗೆ ಮಾಹಿತಿಯನ್ನು ದೃಢೀಕೃತವಾಗಿ ನೀಡುವಂತೆ ಕೋರುತ್ತೇನೆ. |
Information Given/Closed2022-11-28 |
5
5 |
409 |
MANJUNATHA K |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕನ್ನಮಂಗಲ ಗ್ರಾಮದ ಸರ್ವೇ ನಂ.90 ರಲ್ಲಿ ತೋಟಗಾರಿಕೆ ಇಲಾಖೆಯ ಶೀಥಲ ಘಟಕಕ್ಕೆ ಎನ್.ಹೆಚ್.-7 ರಾಷ್ಟ್ರೀಯ ಹೆದ್ದಾರಿಯಿಂದ ಹಾದುಹೋಗುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದು, ಸದರಿ ರಸ್ತೆ ಕಾಮಗಾರಿಯ ಯೋಜನಾ ನಕ್ಷೆಯನ್ನು ದೃಢೀಕೃತವಾಗಿ ನೀಡುವಂತೆ ಕೋರುತ್ತೇನೆ. |
Information Given/Closed2022-11-28 |
6
6 |
408 |
MANJUNATHA K |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕನ್ನಮಂಗಲ ಗ್ರಾಮದ ಸರ್ವೇ ನಂ.90 ರಲ್ಲಿ ತೋಟಗಾರಿಕೆ ಇಲಾಖೆಯ ಶೀಥಲ ಘಟಕಕ್ಕೆ ಎನ್.ಹೆಚ್.-7 ರಾಷ್ಟ್ರೀಯ ಹೆದ್ದಾರಿಯಿಂದ ಹಾದುಹೋಗುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದು, ಸದರಿ ರಸ್ತೆ ಕಾಮಗಾರಿಯನ್ನು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ಶೀತಲ ಘಟಕ ಏಕ ನಿವೇಶನ ಯೋಜನೆಯಲ್ಲಿ ಗುರುತಿಸುವ ರಸ್ತೆಯಾಗಿರುತ್ತದೆಯೇ ಎಂಬುದರ ಬಗ್ಗೆ ಮಾಹಿತಿಯನ್ನು ದೃಢೀಕೃತವಾಗಿ ನೀಡುವಂತೆ ಕೋರುತ್ತೇನೆ. |
Information Given/Closed2022-11-28 |
7
7 |
407 |
MANJUNATHA K |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕನ್ನಮಂಗಲ ಗ್ರಾಮದ ಸರ್ವೇ ನಂ.90 ರಲ್ಲಿ ತೋಟಗಾರಿಕೆ ಇಲಾಖೆಯ ಶೀಥಲ ಘಟಕಕ್ಕೆ ಎನ್.ಹೆಚ್.-7 ರಾಷ್ಟ್ರೀಯ ಹೆದ್ದಾರಿಯಿಂದ ಹಾದುಹೋಗುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದು, ಸದರಿ ರಸ್ತೆ ಕಾಮಗಾರಿ ಯೋಜನೆಯನ್ನು ಯಾವ ಯೋಜನೆಯ ಅಡಿಯಲ್ಲಿ ಕಾಮಗಾರಿ ಮಾಡಲು ಆದೇಶವಿದೆ ಎಂಬುದರ ಬಗ್ಗೆ ಮಾಹಿತಿಯನ್ನು ದೃಢೀಕೃತವಾಗಿ ನೀಡುವಂತೆ ಕೋರುತ್ತೇನೆ. |
Assigned to PIOAMBIKA N |
8
8 |
406 |
MANJUNATHA K |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕನ್ನಮಂಗಲ ಗ್ರಾಮದ ಸರ್ವೇ ನಂ.90 ರಲ್ಲಿ ತೋಟಗಾರಿಕೆ ಇಲಾಖೆಯ ಶೀಥಲ ಘಟಕಕ್ಕೆ ಎನ್.ಹೆಚ್.-7 ರಾಷ್ಟ್ರೀಯ ಹೆದ್ದಾರಿಯಿಂದ ಹಾದುಹೋಗುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದು, ಸದರಿ ರಸ್ತೆ ಕಾಮಗಾರಿಗೆ ಎಷ್ಟು ಹಣ ಮಂಜೂರು ಆಗಿದೆ ಮಾಹಿತಿಯನ್ನು ದೃಢೀಕೃತವಾಗಿ ನೀಡುವಂತೆ ಕೋರುತ್ತೇನೆ. |
Information Given/Closed2022-11-28 |
9
9 |
60005 |
P.J. SRIDHAR |
1) What is the Most exported vegetable of the year 2021 from Karnataka. 2) List of vegetables in Cold storage 3) List of Fruits and vegetables imported from other states to Karnataka. 4) What is the Impact of Inflation on Farmers? 5) What was the Costliest vegetable and costliest fruit of 2021 6) Total vegetable farms in 2000 and 2021. 7) How did the government help farmers during covid. 8) Statistics of total harvest before COVID that is 2019 and after covid 2021. 9) List of Cold storage unit locations in Karnataka. 10) Does the government provide any fertiliser and if so what is the pricing? |
Information Given/Closed2022-10-29 |
10
10 |
60004 |
BHIMANAGOUDA G PARAGONDA |
29-07-2019ರಿಂದ ಇಲ್ಲಿಯವರೆಗೆ ರಾಜ್ಯ ಸರ್ಕಾರವು ರಾಜ್ಯದ ರೈತರು ಬೆಳೆದ ತರಕಾರಿ ಮತ್ತು ಹಣ್ಣು ಹಂಪಲಗಳನ್ನು ಸಂಸ್ಕಾರಣೆ ಮಾಡಿ ಕರ್ನಾಟಕ ಹಾಲು ಒಕ್ಕೂಟ (KMF )ಮೂಲಕ ರಫ್ತು ಮಾಡಲು ನೀಡಿದ ಅನುದಾನ, ಖರ್ಚು ಮಾಡಿದ ಮತ್ತು ಬೇಡಿಕೆಯ ಅನುದಾನದ ವಿವರ ಸಮೇತ ದೃಡೀಕೃತ ಮಾಹಿತಿಯನ್ನು ಕೊಡಬೇಕು.(ಜಿಲ್ಲಾವಾರು /ವರ್ಷವಾರು) |
Information Given/Closed2022-10-28 |
11
11 |
60003 |
GAUTHAM |
District wise maize and rice productions in last 3 years in karnataka |
Information Given/Closed2022-09-23 |
12
12 |
60002 |
MITHUN |
ಸಂಸ್ಕರಿಸಿದ ಕಾಫಿಯನ್ನು ರಫ್ತು ಮಾಡುವುದು ಹೇಗೆ ಮತ್ತು ಅದಕ್ಕೆ ಬೇಕಾದ ದಾಖಲಾತಿಗಳು ಪರವಾನಿಗೆ ಮತ್ತು ಕಾನೂನು ನಿಯಮಗಳನ್ನು ತಿಳಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ |
Information Given/Closed2022-09-13 |
13
13 |
696 |
ASWATHANARAYANA REDDY ADVOCATE |
3(i) To furnish the certified copy of the Statement of basic salary of employees who are become permanent employees on 01.07.2001; (ii) To furnish the certified copy of the Statement of basic salary of employees who are become permanent employees on 01.07.2005; (iii) To furnish the certified copy of the time bound pay scale details / list and additional increment granted to the employees as and when to be furnished and list of the employees are not granted time bound pay scale and additional increment to be furnished; (iv) To furnish the certified copy of the Details and information under what basis additional increments to be granted under KCSR rules / modal standing order / bay law / separate rules framed by your authority; (v) To furnish the certified copy of the statement & Information all the Permanent employees basic salary and additional increments granted to the employees along with details. |
Information Given/Closed2022-04-08 |
14
14 |
----- |
SUMA, PIO & UNDER SECRETARY TO GOVERNMENT, DPE |
ದಿನಾಂಕ 01.01.2019 ರಿಂದ ದಿನಾಂಕ 15.03.2022 ರವರೆಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಅಧೀನದಲ್ಲಿರುವ ನಿಗಮ / ಮಂಡಳಿ / ಸಂಸ್ಥೆಗಳಲ್ಲಿ, ಇಲಾಖಾವಾರು ಮುಖ್ಯಸ್ಥರು ದೃಢೀಕರಿಸಿರುವ ಅನುಕಂಪದ ಆಧಾರದ ನೇಮಕಾತಿ ಹೊಂದಿದವರ ವಿವರಗಳನ್ನು ನೀಡಲು
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಸಾರ್ವಜನಿಕ ಉದ್ದಿಮೆಗಳ ಇಲಾಖೆಯ 46 ಎ ಆರ್ ಯು 2019 ದಿನಾಂಕ 21.12.2020ರ ಆದೇಶದಂತೆ, ಆದೇಶದ ದಿನಾಂಕದಿಂದ 15.03.2022 ರವರೆಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಅಧೀನದಲ್ಲಿರುವ ನಿಗಮ / ಮಂಡಳಿ / ಸಂಸ್ಥೆಗಳು ಅನುಕಂಪದ ಆಧಾರದ ನೇಮಕಾತಿ ಮಾಡಿಕೊಂಡಿರುವ ವಿವರಗಳನ್ನು ಇಲಾಖಾವಾರು ನೀಡುವ ಕುರಿತು |
Information Given/Closed2022-04-08 |
15
15 |
---- |
ASWATHANARAYANA REDDY |
To furnish the certified copies of the documents as mentioned below in respect of Late Tarasing Chavan @ Tarasing H Chavan, who was dead on 07.05.2021. Token No.2617, working as BMTC Driver-cum-Conductor in Banashankari Depot-20.
To furnish the certified copy of the statement in respect of Total Benefit of death fund which belongs to Late Tarasing Chavan @ Tarasing H Chavan. |
Information Given/Closed2022-03-15 |
16
16 |
60001 |
HARISHA H S |
ಹುಣಸೂರು ಎಪಿಎಂಸಿಯಲ್ಲಿ ಸ್ಟಾಲ್ ಗಳನ್ನು ವ್ಯಾಪಾರಸ್ಥರಿಗೆ ನೀಡಲು ಅನುಸರಿಸುತ್ತಿರುವ ಮಾನದಂಡ ಕುರಿತು ಮಾಹಿತಿ ಹಾಗೂ ಪರವಾನಿಯನ್ನು ನೀಡುತ್ತಿರುವ ಬಗ್ಗೆ ಮಾಹಿತಿ |
Assigned to PIOAMBIKA N |
17
17 |
--- |
ASWATHANARAYANA REDDY |
i) To furnish the certified copy of the Statement of the total Permanent Employees & their names, Status, Designation, Date on which they have employed and regularized date of the total permanent employees; (ii) To furnish the certified copy of the Statement of all Permanent Employees and their names in respect of Promotion to their posts, Increments granted dates on each employees; (iii) To furnish the certified copy of your Bye Law & C&R Service Regulation, which are applicable to Services of your Permanent Employees; (iv) To furnish the certified copy of the Details of Permanent employees in respect of Increments granted to each employees date and not granted increments of the permanent employees; v) To furnish the certified copy of the statement & Information of each Permanent employees, who are granted increments and how much increments was granted under which is the basis for that; (vi) To furnish the certified copy of the Statement of Permanent Employees, who are not granted increments & to furnish the reasons under which increments was not granted; (vii) To furnish the certified copy of the Statement of Basic Salary Amount of all the Permanent Employees, After Granting of Increment, What is the Basic Salary & What is the Basic Salary of all the Permanent Employees for the month of January 2022 |
Information Given/Closed2022-03-07 |
18
18 |
ಸಾಉಇ 142 ಎಂಇಎ 2021 |
DR. GEETHA Y |
ತಮ್ಮ ಇಲಾಖೆಯ ಸಾರ್ವಜನಿಕ ಸೇವೆಗಳ, ಯೋಜನೆಗಳ & ಕಾರ್ಯಕ್ರಮಗಳ ಯಾದಿ (ಕೈಪಿಡಿ) ಹಾಗೂ ತಮ್ಮ ಇಲಾಖೆಯಡಿ ಬರುವ ಎಲ್ಲಾ ಇಲಾಖೆಗಳು, ನಿಗಮಗಳು, ವಿಭಾಗಗಳು, ಸರ್ಕಾರಿ - ಸರ್ಕಾರೇತರ ಸಂಸ್ಥೆಗಳ ಯಾದಿ ಅವುಗಳ ಸಾರ್ವಜನಿಕ ಸೇವೆಗಳು, ಕಾರ್ಯಕ್ರಮಗಳ & ಯೋಜನೆಗಳ & ಅವುಗಳ ಅಧಿಕಾರಿಗಳ ಹೆಸರು - ಹುದ್ದೆ & ಸಂಪರ್ಕ ಸಂಖ್ಯೆಗಳ ಯಾದಿ & ಸಂಪೂರ್ಣ ಮಾಹಿತಿ ಒದಗಿಸಲು ಮಾಹಿತಿ ಹಕ್ಕು ಅಧಿನಿಯಮದನ್ವಯ ಸೂಚಿಸಿ (ವರ್ಗಾಯಿಸಿ) ಬೇಕೆಂದು ತಮ್ಮಲ್ಲಿ ವಿನಂತಿ & ತಮ್ಮ ಇಲಾಖೆಯ ಎಲ್ಲಾ ರಾಜ್ಯ ಮಟ್ಟದ ಅಧಿಕಾರಿಗಳ ಹುದ್ದೆ - ಹೆಸರು - ಸಂಪರ್ಕ ಸಂಖ್ಯೆಗಳ ಯಾದಿ & ಕಾರ್ಯಕ್ರಮಗಳ ವಿಳಾಸಗಳ ಯಾದಿ ಒದಗಿಸಬೇಕೆಂದು ವಿನಂತಿ (2020-21 ಹಾಗೂ ಪ್ರಸ್ತುತ ವರ್ಷ) |
Information Given/Closed2021-12-30 |
19
19 |
KAPEC/R/2021/60003 |
JYOTI BANNIHATTI |
1. Total export of red (dry) chillies from Karnataka as per district wise for the period of 2010-11 to 2020-21 along with quantity and price
2. List of major countries to whom dry chillies are exported from Karnataka for the period 2010-11 to 2020-21.
3. Share of red (dry) chillies in total spice export from Karnataka for the period of 2010-11 to 2020-21. |
Information Given/Closed2021-09-29 |
20
20 |
ಕೃಇ-ಕೃರಾಗೊ/35/2021 |
SHAMBUGOWDA |
ಕರ್ನಾಟಕ ಸರ್ಕಾರದಿಂದ ನೇಮಕ ಮಾಡಿರುವ ಪ್ರತಿ ನಿಗಮ ಮತ್ತು ಮಂಡಳಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಮಾಹಿತಿಯ ಛಾಯಾಪ್ರತಿಯನ್ನು ಧೃಡೀಕರಿಸಿ ನೀಡಲು ಕೋರಿದೆ:-
(ಅ) ಕ್ರ. ಸಂಖ್ಯೆ
(ಆ) ನಿಗಮ ಮತ್ತು ಮಂಡಳಿಗಳ ಹೆಸರು ಮತ್ತು ಸಂಪೂರ್ಣ ಅಂಚೆ ವಿಳಾಸ
(ಇ) ನೇಮಕಗೊಂಡಿರುವ ಅಧ್ಯಕ್ಷರು / ಸಭಾಧ್ಯಕ್ಷರು (Chairman) ರವರ ಹೆಸರು (ಎಂ.ಎಲ್.ಎ., ಎಂ.ಎಲ್.ಸಿ., ಇತರೆ ಆಗಿದ್ದರೆ - ದಾಖಲಿಸುವುದು)
(ಈ) ಅಧ್ಯಕ್ಷರು / ಸಭಾಧ್ಯಕ್ಷರ (Chairman) ರವರ ಪ್ರತಿ ತಿಂಗಳ ವರಮಾನ / ಆದಾಯ |
Information Given/Closed2021-08-16 |
21
21 |
KAPEC/R/2021/60002 |
THE HELPING CITIZEN AND PEOPLES COURT(NGO) |
1. Copies of The Proceeding copies of all the approved files by the O/O The Secretary to Government, Karnataka state agricultural produce processing and export corporation limited, GOK.
2. Period for: Duration from 1st July 2021 till the date. |
Information Given/Closed2021-04-11 |
22
22 |
-- |
MUSTAQAHMED M K |
(1) ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತಮ್ಮ ನಿಗಮ / ಮಂಡಳಿ / ಸಂಸ್ಥೆಯಲ್ಲಿ ಸರ್ಕಾರದಿಂದ ಅನುಮೋದನೆಗೊಂಡಿರುವ ಹುದ್ದೆಗಳ ಸಂಖ್ಯೆ ಎಷ್ಟು? ಹಾಗೂ ತಮ್ಮ ನಿಗಮ / ಮಂಡಳಿ / ಸಂಸ್ಥೆಯಲ್ಲಿ ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆಯೇ?
(2) ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದ್ದಲ್ಲಿ, ಸದರಿ ನೇಮಕಾತಿಗಾಗಿ ಮೀಸಲಿಟ್ಟಿರುವ ಹುದ್ದೆಗಳ ಸಂಖ್ಯೆ ಎಷ್ಟು?
(3) ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಮೀಸಲಿಟ್ಟಿರುವ ಹುದ್ದೆಗಳಲ್ಲಿ ಭರ್ತಿಯಾಗಿರುವ ಹುದ್ದೆಗಳು ಎಷ್ಟು ಮತ್ತು ಖಾಲಿ ಇರುವ ಹುದ್ದೆಗಳು ಎಷ್ಟು (ಯಾವ ಯಾವ ಹುದ್ದೆ ಖಾಲಿ ಇರುತ್ತದೆ ಎಂಬುದರ ಬಗ್ಗೆ ಪೂರ್ಣ ವಿವರ ನೀಡುವುದು)? |
Information Given/Closed2021-06-07 |